ಕುಮಟಾ: ಮಾಸ್ತಿ ಕಟ್ಟೆ ಸರ್ಕಲ್ ಸಮೀಪ ಲಾರಿ ಕ್ಲೀನರ್ ಹೃದಯಾಘಾತ ದಿಂದ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 10:00 ಗಂಟೆಗೆ ನಡೆದಿದೆ.

RELATED ARTICLES  ಕುಮಟಾ ಬಿಜೆಪಿ ಪ್ರಮುಖರು ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಲಾರಿ ಕ್ಲೀನರ್ ನನ್ನು ಹರಿಹರದವನೆಂದು ಗುರುತಿಸಲಾಗಿದೆ. ಅಂಕೋಲಾ ಕಡೆಯಿಂದ ಮಂಗಳೂರಿಗೆ ತೆರಳುತ್ತಿರುವಾಗ ಮಾರ್ಗಮಧ್ಯೆ ಈ ಅವಘಡ ಸಂಬವಿಸಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕುಮಟಾದಲ್ಲಿ 3 ಶಾಲೆಗಳ ತಲಾ ಓರ್ವ ವಿದ್ಯಾರ್ಥಿಗಳಿಗೆ ಕಾಣಿಸಿಕೊಂಡ ಕೊರೋನಾ.