ಕುಮಟಾ :  ತಾಲೂಕ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ನವ್ಯಾ ದಾಮೋದರ ನಾಯ್ಕ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಶ್ರೇಯಾಂಕಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ಈಕೆಯ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದಿಯಾಗಿ ಶಿಕ್ಷಕ- ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿ, ಮುಂದಿನ ಹಂತಕ್ಕೆ ಶುಭಕಾಮನೆಯನ್ನು ಕೋರಿರುತ್ತಾರೆ.

RELATED ARTICLES  ಆಸ್ಪತ್ರೆಯಲ್ಲಿ ಇಲ್ಲ ಸಿಬ್ಬಂದಿ : ಬಲಿಯಾಯ್ತು ಬಡ ಜೀವ, ಯಲ್ಲಾಪುರದಲ್ಲಿ ಘಟನೆ!