ಜೋಯಿಡಾ : ಜೋಯಿಡಾ ತಾಲೂಕಿನ ನೂತನ ತಹಶಿಲ್ದಾರ ಆಗಿ ಬಂದ ರಾಜೇಶ್ ಚವ್ಹಾಣ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಈ ಹಿಂದೆ ಅವರು ಖಾನಾಪುರ ತಾಲೂಕಿನಲ್ಲಿ ಕೆಲಸ ನಿರ್ವಹಿಸಿದ್ದರು, ಜೋಯಿಡಾ ತಹಶಿಲ್ದಾರರ ಆಗಿ 6 ತಿಂಗಳ ಹಿಂದೆ ಬಂದ ಅವರು ಉತ್ತಮವಾಗಿ ಕೆಲಸ ಕೈಗೊಂಡು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದರು, ಕಳೆದ ಒಂದು ತಿಂಗಳ ಹಿಂದೆಯೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ.

RELATED ARTICLES  ಲಾಡ್ಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ತೆಗೆ ಶರಣಾದ ವ್ಯಕ್ತಿ

ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಕುಟುಂಬಹಾಗೂ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಸಿಬ್ಬಂದಿ ಹಾಗೂ ಜೋಯಿಡಾ ಜನತೆ ಕಂಬಿನಿ ಮಿಡಿದಿದೆ.