ಹುಬ್ಬಳ್ಳಿ: ಇಲ್ಲಿನ ಸಿಲ್ವರ್ ಟೌನ್ ಬಳಿ ಮುಂಡಗೋಡಿನ ವ್ಯಕ್ತಿಯೊರ್ವನನ್ನು ಹಾಡುಹಗಲೇ ಮಾರಕಾಸ್ರ್ತದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಮುಂಡಗೋಡು ತಾಲೂಕಿನ ಮರಗಡಿ ಗ್ರಾಮದ ನಿವಾಸಿಯಾಗಿದ್ದ ಮೌಲಾಲಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಕೂಲಿ ಕೆಲಸಕ್ಕೆಂದು ಹುಬ್ಬಳ್ಳಿಗೆ ಹೋಗಿದ್ದ ಈತನ ಮೃತದೇಹ ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿ ಕಂಡುಬಂದಿದೆ. ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ನಡೆಸುತ್ತಿದ್ದು, ಪ್ರಕರಣ ದಾಖಲಾಗಿದೆ.

RELATED ARTICLES  ಮಾಂಗಲ್ಯ ಕದ್ದವನು ಪೊಲೀಸರ ಬಲೆಗೆ..!