ಭಟ್ಕಳ :ಪುರಸಭೆ ಅಂಗಡಿ ಮಳಿಗೆ ಕಬ್ಜಾ ಪ್ರಕರಣದಲ್ಲಿ ಬಂಧನದಲ್ಲಿದ್ದ ಕೃಷ್ಣ ನಾಯ್ಕ ಹಾಗೂ ಗೊವಿಂದ ನಾಯ್ಕ ರವರಿಗೆ ಮಾನ್ಶ ಜಿಲ್ಲಾ ನ್ಶಾಯಾಲಯವು ಜಾಮೀನು ಮಂಜುರಿ ಮಾಡಿದ್ದು ನಾಳೆ ಸಂಜೆ ಅವರು ಭಟ್ಕಳಕ್ಕೆ ಆಗಮಿಸುವ ನಿರೀಕ್ಷೆ ಇದೆ.

RELATED ARTICLES  ಮಹದಾಯಿ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರ ಕೇಳಬೇಡ್ರಿ : ಮನೋಹರ ಪರಿಕ್ಕರ್‌.

ಕಳೆದ ಅನೇಕ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಇವರಿಗೆ ಸದ್ಯ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿರುವುದು ಸಂಗಡಿಗರಿಗೆ ಸಂತಸ ತಂದಿದೆ. ಯಾವುದೇ ತಪ್ಪು ಮಾಡದೆ ಹಿಂದುಗಳ ಮೇಲೆ ಹಾಗೂ ನಾಮಧಾರಿ ಯುವಕರ ಮೇಲೆ ಪ್ರಕರ್ಣ ದಾಖಲಾದ ಕುರಿತು ಅನೇಕ ಪ್ರತಿಭಟನೆ ನಡೆದಿತ್ತು. ಕೊನೆಗೂ ತಕ್ಕ ಮಟ್ಟಿಗೆ ನೆಮ್ಮದಿ ದೊರೆತಿದ್ದು. ಮುಂದಿನ ಬದಲಾವಣೆಗಳನ್ನು ಕಾದು ನೋಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

RELATED ARTICLES  ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರಿಂದ ಅನೇಕ ಗ್ರಾಮಗಳ ಭೇಟಿ: ಜೋರಾಗಿದೆ ಮತ ಬೇಟೆ.