ಹೊನ್ನಾವರ : ಪಟ್ಟಣದ ಬಿಕಾಸಿನತಾರಿ ರೈಲ್ವೆ ಟನೇಲ್ ಹತ್ತಿರ ರೈಲು ಬಡಿದು ಹಡಿನಬಾಳ ಹುಡಗೋಡ ಧರ್ಮ ಶಂಭು ನಾಯ್ಕ(52) ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಶನಿವಾರ
ಹೋಗಿದ್ದರು ರೈಲ್ವೆ ಹಳಿಯ ಮೇಲೆ ಗುಂಡ
ಮುಂಡ ಬೆರ್ಪಟ್ಟು ಮೃತದೇಹ ಪತ್ತೆಯಾಗಿದೆ.

RELATED ARTICLES  ಬಂಗಾರಮಕ್ಕಿಯಲ್ಲಿ ಸಂಪನ್ನಗೊಂಡಿತು ಎರಡು ದಿನಗಳ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕಾರ್ಯಗಾರ!

ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಶವ ಹಸ್ತಾಂತರಿಸಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ
ಪ್ರಕರಣ ದಾಖಲಾಗಿದೆ.