ಯಲ್ಲಾಪುರ : ತಾಲೂಕಿನ ಬಾಳೆಹದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ದಿದ್ದ ಇಬ್ಬರು ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನ ಅಫಜಲ್ ಹಾಗೂ ಶಿರಸಿಯ ಫೈಜನ್ ಎಂದು ಗುರುತಿಸಲಾಗಿದೆ.

RELATED ARTICLES  ರೈತನ ಮೇಲೆ ಕರಡಿ ದಾಳಿ

ಬಂಧಿತ ಆರೋಪಿಗಳಿಂದ ವಿವಿಧೆಡೆ ಕಳ್ಳತನ ಮಾಡಿದ್ದ 4 ಮಂಗಳಸೂತ್ರ, 1 ಚಿನ್ನದ ಚೈನ್ ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿಲಾಗಿದ್ದ ಪಲ್ಸರ್ ಬೈಕ್ ಅನ್ನು ಪೊಲೀಸರು
ವಶಪಡಿಸಿಕೊಂಡಿದ್ದಾರೆ.

RELATED ARTICLES  ಬಿಜೆಪಿ ಪಕ್ಷ ಸೇರಿದ ಧಾರೇಶ್ವರದ ಯುವಕರು.