ಕುಮಟಾ : ತಾಲ್ಲೂಕಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರನ್ನಾಗಿ ಶಾಂತಾರಾಮ ಗಣಪತಿ ನಾಯ್ಕ ಹೆಗಡೆ ಇವರನ್ನು ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಹನುಮಂತ ಮಾಸ್ತಿ ಪಟಗಾರ

ಊರಕೇರಿ ಇವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ ಹಿಂದುಳಿದ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಸತೀಶ ಪಿ.ನಾಯ್ಕ ಆದೇಶ ನೀಡಿದ್ದಾರೆ. 

RELATED ARTICLES  ಶ್ರೀ ಶ್ರೀ ಮಹೇಶ್ವರ ತಾತನವರಿಗೆ ಗೋಕರ್ಣ ಗೌರವ

ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವಾ, ಕುಮಟಾ ಬ್ಲಾಕ್‌ ಅಧ್ಯಕ್ಷ ಹೊನ್ನಪ್ಪ ನಾಯಕ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಸಾಯಿ ಗಾಂವಕರ ಇವರುಗಳ ಸೂಚನೆಯಂತೆ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರ ಅನುಮೋದನೆ ಪಡೆದು ಸದರಿ ನೇಮಕ ಮಾಡಲಾಗಿದ್ದು ನೇಮಕಗೊಂಡ ಪದಾಧಿಕಾರಿಗಳು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ತಿಳಿಸಲಾಗಿದೆ.

RELATED ARTICLES  ರೈತರ ಹಾಗೂ ಇತರ ಎಲ್ಲ ಸಾಲ ಮನ್ನಾ ಮಾಡಿ : ದಿನಕರ ಶೆಟ್ಟಿ