ದಾಂಡೇಲಿ : ದಾಂಡೇಲಿ ಸಮೀಪದ ಜಗಲೋಟ್ – ಬರ್ಚಿ ಕ್ರಾಸ್ ರಸ್ತೆಯ 10 ನಂಬರ್ ಸೇತುವೆ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ. ಈ ರಸ್ತೆಯು ಬಹಳ ತಿರುವುಗಳಿಂದ ಕೂಡಿದ್ದು, ಅತಿಯಾದ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

RELATED ARTICLES  "ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ"ಯಲ್ಲಿ ಶಿಬಿರಾರ್ಥಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

10 ನಂಬರ್ ಸೇತುವೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯ ನೋವು ಸಂಭವಿಸಿಲ್ಲ. ಕಂದಕಕ್ಕೆ ಉರುಳಿದ ಕಾರನ್ನು ಕೈನ್ ಮೂಲಕ ಮೇಲಕ್ಕೆತ್ತಲಾಗಿದೆ.

RELATED ARTICLES  ಕಾಲ್ನಡಿಗೆಯಲ್ಲಿಯೇ ಅಜ್ಮೀರ್ ಗೆ ತೆರಳಿ ವಾಪಸ್ಸಾದ ಸಂಶೀರ್