ಹೊನ್ನಾವರ : ತಾಲೂಕಿನ ಕರ್ಕಿ ತೊಪ್ಪಲಕೇರಿ ಸಮೀಪ ಯುವಕನ ಬೈಕ್ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯೆ ಬಂದ ಆಕಳನ್ನು ತಪ್ಪಿಸಲು ಹೋಗಿ ರಸ್ತೆ ಮೇಲೆ ಬಿದ್ದ ಘಟನೆ ಸಂಭವಿಸಿದೆ.

RELATED ARTICLES  ಮುರುಡೇಶ್ವರ ತಲುಪಿದ ಅನಂತಮೂರ್ತಿ ಹೆಗಡೆ ಸ್ವಾಭಿಮಾನಿ ಪಾದಯಾತ್ರೆ:- ದಾರಿಯುದ್ದಕ್ಕೂ ಅಪಾರ ಜನಬೆಂಬಲನಾಳೆ ಭಟ್ಕಳದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ

ಈ ಅಪಘಾತದ ತೀವ್ರತೆಗೆ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಿದರು.ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಕರ್ಕಿ ತೊಪ್ಪಲಕೇರಿಯ ರಾಘವೇಂದ್ರ ಗಣೇಶ ಮೇಸ್ತ ಎಂದು ತಿಳಿದುಬಂದಿದೆ. ಈ ಕುರಿತಾಗಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ನಾಲ್ಕು ದಶಕಗಳ ಪಕ್ಷ ನಿಷ್ಠೆಗೆ ಸಿಗದ ಮಾನ್ಯತೆಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಜಗದೀಪ್ ತೆಂಗೇರಿ ರಾಜೀನಾಮೆ