ಕುಮಟಾ : ತಾಲೂಕಿನ ಹೊಸ ಬಸ್ ನಿಲ್ದಾಣದ ಸಮೀಪದ ಆಭರಣಂ ಶಾಖೆಯ ಮೇಲೆ ಐ.ಟಿ ದಾಳಿ ನಡೆದಿದೆ. ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿಗೆ ಮುಂದಾದ ತನಿಖಾ ತಂಡದ ಸದಸ್ಯರು. ಕ್ಯಾಶ್ ಕೌಂಟರ್, ವಿವಿಧ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES  ಬಿಸ್ಕೀಟ್ ಬಾಕ್ಸ್ ನಲ್ಲಿ ಅಕ್ರಮ ಸಾರಾಯಿ ಸಾಗಾಟ.

ಮಳಿಗೆ ಬಂದ್ ಮಾಡಿರುವ ಆಭರಣದ ಸಿಬ್ಬಂಧಿಗಳು ಇಂದಿನ ಎಲ್ಲಾ ವ್ಯವಹಾರ ನಿಲ್ಲಿಸಿದ್ದಾರೆ. ಎರಡು ಕಾರುಗಳಲ್ಲಿ ಬಂದ ತನಿಖಾ ತಂಡದ ಎಂಟಕ್ಕೂ ಹೆಚ್ಚು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

RELATED ARTICLES  ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಧ್ವಜಾರೋಹಣ

ಮಳಿಗೆಯೊಳಗೆ ಯಾರನ್ನೂ ಪ್ರವೇಶ ಅವಕಾಶ ನೀಡದ ಅಧಿಕಾರಿಗಳು. ಅಲ್ಲಿನ ಸಿಬ್ಬಂಧಿಗಳನ್ನೂ ವಿಚಾರಿಸುತ್ತಿದ್ದಾರೆ.