ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ಶ್ರೀ ಕ್ಷೇತ್ರ ಹಂದಿಕಂಡದಲ್ಲಿ ಇತ್ತೀಚೆಗೆ ಶ್ರೀ ಆಂಜನೇಯ ದೇವರ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಉತ್ಸವ ಏರ್ಪಡಿಸಲಾಗಿತ್ತು.

RELATED ARTICLES  ಮನೆಯ ಎದುರಗಡೆ ನಿಲ್ಲಿಸಿಟ್ಟ ಬೈಕ್ ಕಳ್ಳತನ

ಈ ಸಂದರ್ಭದಲ್ಲಿ ಭಜರಂಗಿಗೆ ಪೂಜೆ, ದಂಡಾವಳಿ ಪೂಜೆ, ಭಜನೆ, ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಐದನೇಯ ಮತ್ತು ಕೊನೆಯ ದಿನವಾದ ರವಿವಾರ ಸಂಜೆ ಸುಮಾರು ಮೂರು ಕಿ.ಮೀ ಮೆರವಣಿಗೆ ಮೂಲಕ ಸಾಗಿ ಕರ್ಕಿ ತೂಗು ಸೇತುವೆ ಬಳಿಯ ಬಡಗನದಿಯಲ್ಲಿ ವಿಸರ್ಜನೆ ಮಾಡಲಾಯಿತು.

RELATED ARTICLES  ಮುರುಡೇಶ್ವರ ತಲುಪಿದ ಅನಂತಮೂರ್ತಿ ಹೆಗಡೆ ಸ್ವಾಭಿಮಾನಿ ಪಾದಯಾತ್ರೆ:- ದಾರಿಯುದ್ದಕ್ಕೂ ಅಪಾರ ಜನಬೆಂಬಲನಾಳೆ ಭಟ್ಕಳದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ