ಹೊನ್ನಾವರ : ಕರ್ಕಿ ಸಮೀಪ ನಿಲ್ಲಿಸಿಟ್ಟ ಬೈಕ್ ರಾತ್ರಿ ಬೆಳಗಾಗುವುದರೊಳಗೆ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕರ್ಕಿ ಶೇಡಿಕುಳಿಯಲ್ಲಿ ನಡೆದಿದೆ. ಶೇಡಿಕುಳಿಯ ನಿವಾಸಿ ಮುಕುಂದ ಗಣಪತಿ ನಾಯ್ಕ ಅವರಿಗೆ ಸೇರಿದ KA47 0829 ನಂಬರಿನ ಟಿ.ವಿ.ಎಸ್ ಬೈಕ್ ಕಳುವಾಗಿದೆ. ಮುಕುಂದ ಅವರು ತಮ್ಮ ಕೂಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಶೇಡಿಕುಳಿಯಲ್ಲಿ ತಮ್ಮ ಬೈಕ್ ನಿಲ್ಲಿಸಿಟ್ಟಿದ್ದರು. ಬೆಳಿಗ್ಗೆ ಬೈಕ್ ತೆಗೆಯಲು ಹೋದಾಗ ಬೈಕ್ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕರ್ನಲ್ ಹಿಲ್ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ.