ಕುಮಟಾ:ಉಚಿತ ಬರಡು ಜಾನುವಾರು ಚಿಕಿತ್ಸಾ ಶಿಬಿರ ಕುಮಟಾ ತಾಲೂಕಿನ ಮಿರ್ಜಾನ್ ಸಮೀಪದ ಛತ್ರಕೂರ್ವೆಯಲ್ಲಿ ನಡೆಯಿತು.

ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕೃಷಿ ಇಲಾಖೆ ಕುಮಟಾ ಇವರ  ಸಂಯುಕ್ತ  ಆಶ್ರಯದಲ್ಲಿ ಉಚಿತ ಬರಡು ಜಾನುವಾರು ಚಿಕತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತು. ರೈತರು ಜಾನುವಾರು ತಂದು ಶಿಬಿರದಲ್ಲಿ ಚಿಕೆತ್ಸೆ ಪಡೆದು ಕೊಂಡರು.

RELATED ARTICLES  ವಿದ್ಯುತ್ ತಂತಿ ಸ್ಪರ್ಷದಿಂದ ಸಾವಿಗೀಡಾದ ಮೃತ ಮಂಗಕ್ಕೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ.

ಈ ಸಂದರ್ಭದಲ್ಲಿ ಪಶುಪಾಲನ ಮತ್ತು ಪಶು ವೈದ್ಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.