ಕುಮಟಾ : ಇಲ್ಲಿನ ಹೆರವಟ್ಟಾದಲ್ಲಿ ಆಯ ತಪ್ಪಿ ಬಾವಿಯಲ್ಲಿ ಆಕಳು ಬಿದ್ದಿದ್ದು, ಅಗ್ನಿಶಾಮಕ ದಳದರಿಗೆ ವಿಷಯ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಬಂದು, ಸುಮಾರು 30 ಫೀಟ್ ಆಳದ ಬಾವಿಯಲ್ಲಿ ಬಿದ್ದಿರುವ ಆಕಳನ್ನು ರಕ್ಷಣೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

RELATED ARTICLES  ಉಮೇಶ ಭಟ್ಟ ಬಾಡ ಅವರಿಗೆ 'ಸಾರ್ಥಕ ಸಾಧಕ’ ಪ್ರಶಸ್ತಿ

ಇಲ್ಲಿನ ರಾಮದಾಸ ಭಟ್ಟ ಎನ್ನುವವರ ಮನೆಯ ಬಾವಿಗೆ ಆಕಳು ಬಿದ್ದಿತ್ತು. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ರಾಘವೇಂದ್ರ ಪಟಗಾರ, ಚಾಲಕ ರಮಜಾನ್ ಸಾಬ್, ಚಂದ್ರ ಮೊಗೇರ, ನಾಗರಾಜ ಪಟಗಾರ, ಚಂದ್ರಶೇಖರ ಗೌಡ ಇದ್ದರು

RELATED ARTICLES  ಡಿವೈಡರ್ ಮೇಲೆ ಹತ್ತಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲ ಸಮಯ ಭಯದ ವಾತಾವರಣ.