ಸುಮಾರು 40 ರಿಂದ 45 ವಯಸ್ಸಿನ ಭಾವಚಿತ್ರದಲ್ಲಿ ಕಾಣುವ ವ್ಯಕ್ತಿಯು ಈ ದಿನ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿದ್ದು ಕಾರವಾರ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು ಇರುತ್ತದೆ. ಈ ವ್ಯಕ್ತಿಯ ಗುರುತು ಪರಿಚಯ ಇದ್ದವರು ಕುಮಟಾ ಪೊಲೀಸ್ ಠಾಣೆಗೆ ಸಂಪರ್ಕಿಸುವುದು. ದೂರವಾಣಿ ಸಂಖ್ಯೆ 9480805272 ಅಥವಾ 08386-222333 ನೇದಕ್ಕೆ ಸಂಪರ್ಕಿಸುವುದು.

RELATED ARTICLES  ಗೂಡಂಗಡಿಗೆ ನುಗ್ಗಿದ ಲಾರಿ - ಸಿನಿಮೀಯ ರೀತಿಯಲ್ಲಿ ಪಾರಾದ ಜನರು.