ಶಿರಸಿ : ತಾಲೂಕಿನ ಹೆಗಡೆಕಟ್ಟಾ ಯಾಣ ಮಾರ್ಗದಲ್ಲಿ ಬರುವ ಯಾಣ ಕ್ರಾಸ್ ನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕುರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ದೊಡ್ಡಪ್ರಮಾಣದ ಅವಘಡ ಸಂಭವಿಸಿಲ್ಲವಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಶಿರಸಿ ಕಡೆಯವರೆಂದು ತಿಳಿದು ಬಂದಿದೆ.

RELATED ARTICLES  ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಸೌಲಭ್ಯ, ಸನ್ಮಾನ ಕಾರ್ಯಕ್ರಮ ಮತ್ತು ಔತಣಕೂಟ : ಅನಂತಮೂರ್ತಿ ಹೆಗಡೆ