ಸುಬ್ರಹ್ಮಣ್ಯ ಸುಧಾಕರ ಭಟ್ಟ ಈತನು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಸಾಧನೆ ಮಾಡಿದ್ದಾನೆ. ಕನ್ನಡ ಮಾಧ್ಯಮದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದಿ ಪ್ರಥಮ ಪ್ರಯತ್ನದಲ್ಲಿಯೇ ಪಾಸಾಗಿರುವುದು ಹೆಮ್ಮೆಯ ವಿಷಯವಾಗಿದೆ‌. ಈತನ ಸಾಧನೆಗೆ ಶಿಕ್ಷಕ ವೃಂದ ಮತ್ತು ಬಂಧು ಬಾಂಧವರೆಲ್ಲ ಅಭಿನಂದನೆ ಸಲ್ಲಿಸಿದ್ದಾರೆ. ಈತನು ಶಿರಸಿ ತಾಲೂಕಿನ ಸಾಲೆಕೊಪ್ಪದ ಕೃಷಿಕ ದಂಪತಿಗಳಾದ ಸುಜಾತ ಮತ್ತು ಸುಧಾಕರ ಭಟ್ ಇವರ ಸುಪುತ್ರ.

RELATED ARTICLES  ವಿಧಾತ್ರಿ ಸಹಭಾಗಿತ್ವದಲ್ಲಿ ನಿರಂತರ ಸಾಧನೆಯ ಮೂಲಕ, ವಿದ್ಯಾಗಿರಿಯನ್ನು ಜ್ಞಾನ ಶಿಖರವಾಗಿಸಿದ "ಸರಸ್ವತಿ ಪಿ.ಯು ಕಾಲೇಜು"