ಶಿರಸಿ : ತಾಲೂಕಿನ ಸಿರ್ಸಿಮಕ್ಕಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಒರ್ವ ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ವರದಿಯಾಗಿದೆ. ವಾಹನದಲ್ಲಿದ್ದ ೧೩ ಜನರಿಗೆ ಗಂಭೀರ ಗಾಯಗಳಾಗಿದೆ.

RELATED ARTICLES  ಮನೆಯಲ್ಲಿದ್ದ ಅಡುಗೆ ಅನಿಲ ಸೋರಿಕೆಯಾಗಿ ಕೆಲಕಾಲ‌ ಆತಂಕ

ಟೆಂಪೊ ಮತ್ತು ಟಿಟಿ ಟೆಂಪೊ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿ ಕೆಲ‌ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ಯು. ರಸ್ತೆಗೆ ಉರುಳಿ ಬಿದ್ದ ಟಿಟಿಯಲ್ಲಿದ್ದ ಓರ್ವ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರೆಲ್ಲರೂ ಚಿಕ್ಕನಾಯಕನ ಹಳ್ಳಿ ತುಮಕೂರು ಜಿಲ್ಲೆಯವರು ಎನ್ನಲಾಗಿದೆ. ಗಾಯಾಳುಗಳನ್ನು ೧೦೮ ವಾಹನದ ಮೂಲಕ ಆಸ್ಪತ್ರೆಗೆ ತರಲಾಗಿದೆ.

RELATED ARTICLES  ನ. ೧೮ ಅರಣ್ಯಾಧಿಕಾರಿಯೊಂದಿಗೆ ಅರಣ್ಯವಾಸಿಗಳ ಚರ್ಚೆ.