ಕುಮಟಾ : ಉತ್ತರಕನ್ನಡ ಜಿಲ್ಲೆಯ ಅತಿದೊಡ್ಡ ಹಾಗೂ ಗ್ರಾಹಕರ ಅಚ್ಚುಮೆಚ್ಚಿನ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಮೆಗಾ ಫರ್ನಿಚರ್ ಮೇಳ ನಡೆಯುತ್ತಿದ್ದು, ಬಹುಜನರ ಮೆಚ್ಚುಗೆ ಪಡೆದಿದೆ. ಕುಮಟಾ ಹೊನ್ನಾವರ ಭಾಗದಿಂದಷ್ಟೇ ಅಲ್ಲದೇ ಉತ್ತರಕನ್ನಡ ಜಿಲ್ಲೆಯ ಇತರ ತಾಲೂಕಿನಿಂದಲೂ ಗ್ರಾಹಕರು ಬಂದು ತಮ್ಮ ಆಯ್ಕೆಯ ಫರ್ನೀಚರ್ ಖರೀದಿ ಮಾಡುತ್ತಿದ್ದಾರೆ.

ಜನವರಿ 12 ರಿಂದ ಜನವರಿ 31ರ ವರೆಗೆ ಈ ಮೆಗಾ ಫರ್ನೀಚರ್ ಮೇಳ ನಡೆಯಲಿದೆ. ಈ ಮೇಳದಲ್ಲಿ ಶೇಕಡಾ 45ರ ವರೆಗೆ ರಿಯಾಯಿತಿ. ಫ್ರೀ ಹೋಮ್ ಡಿಲೇವರಿ. ಅತ್ಯಾಕರ್ಷಕ ಎಕ್ಸ್ ಚೇಂಜ್, ಆಫರ್, ಬಡ್ಡಿ ರಹಿತ ಸುಲಭ ಸಾಲ ಕಂತು ಯೋಜನೆ, ಹಾಗು ಹಲವು ವಿಶೇಷ ಕೊಡುಗೆಗಳಿವೆ.

RELATED ARTICLES  ಕಡಲತೀರದಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ವಾಹನ ಸಮುದ್ರಪಾಲು.
IMG 20240120 WA0005

ತ್ರೀ ಸೀಟರ್ ಸೋಫಾ ಕೇವಲ 5 ಸಾವಿರದಿಂದ ಪ್ರಾರಂಭ, ಕ್ವೀನ್ ಸೈಜ್ ವುಡನ್ ಕಾಟ್ 8,900 ರಿಂದ ಆರಂಭ, ವುಡನ್ ಫೋರ್ ಚೇರ್ ಡೈನಿಂಗ್ ಸೆಟ್ 17,900 ರಿಂದ ಹಾಗು 3+1=1 ಸೋಫಾ 19,500 ರಿಂದ ಪ್ರಾರಂಭ.. ಕಾಟ್ ನೊಂದಿಗೆ ಮ್ಯಾಟ್ರಸ್ ಫ್ರೀ, ಡೈನಿಂಗ್ ಟೇಬಲ್ ನೊಂದಿಗೆ ಕಾರ್ನರ್ ಸ್ಟ್ಯಾಂಡ್ , ಕಾರ್ನರ್ ಸೋಫಾ ಸೆಟ್ ನೊಂದಿಗೆ ಕಾಫಿ ಟೇಬಲ್ ಫ್ರೀ… ಪ್ರತಿಯೊಂದು ಖರೀದಿಯೊಂದಿಗೆ ಖಚಿತ ಬಹುಮಾನ, ಹಾಗೆಯೇ ಹತ್ತು ಹಲವಾರು ವಿಶೇಷ ಕೊಡುಗೆಗಳು ಈ ವರ್ಷದ ತರಂಗ ಮೆಗಾ ಫರ್ನಿಚರ್ ಮೇಳದಲ್ಲಿದೆ.

ಉಡನ್ ಮತ್ತು ಕುಷನ್ 3+1+1 ಸೋಫಾ, ಕಾರ್ನರ್ ಸೋಫಾ, ನ್ಯೂ ಅರೈವಲ್ಸ್, ಕಂಪ್ಯೂಟರ್ ಟೇಬಲ್, ಚೇರ್ಸ್, ಆಫೀಸ್ ಫರ್ನಿಚರ್ಸ್., ವಾರ್ಡ್ ರೋಬ್ಸ್, ಟೀವಿ ಸ್ಟ್ಯಾಂಡ್ ಸೇರಿ ಎಲ್ಲಾ ರೀತಿಯ ಫರ್ನಿಚರ್ ಐಟಮ್‌ಗಳು ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ..

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 04/10/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …

ಸ್ಟೀಲ್ ಕಪಾಟ್‌ಗಳ ಮೇಲೆ 10 ವರ್ಷ ವಾರಂಟಿ, ಐದು ವರ್ಷ ವಾರಂಟಿಯುಳ್ಳ ಡೈನಿಂಗ್ ಟೇಬಲ್ ಸೆಟ್ ಮತ್ತು ಕಾಟ್‌ಗಳು… ಐದು ವರ್ಷ ವಾರಂಟಿಯುಳ್ಳ ಡ್ಯುರೋಪ್ಲೆಕ್ಸ್ ಮ್ಯಾಟ್ಸಸ್ ಮುಂತಾದ ಅತ್ಯಾಕರ್ಷಕ ಗುಣಮಟ್ಟದ ಫರ್ನಿಚರ್‌ಗಳು ನಿಮ್ಮ ನೆಚ್ಚಿನ ತರಂಗದಲ್ಲಿ ಲಭ್ಯವಾಗಲಿದೆ.

ಅನನ್ಯ ಹಾಗೂ ವಿಶ್ವಾಸಮಾನ್ಯ ಸೇವೆಯ ತರಂಗ ಇಲೆಕ್ಟ್ರಾನಿಕ್ ಗೆ ಇಂದೇ ಭೇಟಿನೀಡಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8494988555, 8494891222

IMG 20240120 WA0006