ಹೊನ್ನಾವರ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ನಿರ್ವಹಣಾ ಕೆಲಸ ಇರುವುದರಿಂದ ಕಾಸರಕೋಡ ಶಾಖೆಯ ಕೆಳಗಿನೂರು, ಬಳ್ಕೂರು, ಟೊಂಕಾ, ಇಡಗುಂಜಿ, ದೇವರಗದ್ದೆ, ಹಾಮಕ್ಕಿ, ಚಿತ್ತಾರ, ಅಡಿಕೆಕುಳಿ, ಬಣಸಾಲೆ, ಮಂಕಿ ಟೌನ್ ಹಾಗೂ ಕೋಟಾ, ಗೇರಸೊಪ್ಪ ಶಾಖೆಯ ಮಾಗೋಡ, ಉಪ್ಪೋಣಿ, ಲೆಫ್ಟ್,ರೈಟ್ ಕಾಲೋನಿ ಫೀಡರುಗಳ ವ್ಯಾಪಿಯಲ್ಲಿ ಜ. 24ರಂದು ಬೆಳಗ್ಗೆ 9.30ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೊನ್ನಾವರ ವಿಭಾಗದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಪುರಾಣ ಪ್ರಸಿದ್ಧ ಇಡಗುಂಜಿ ಜಾತ್ರೆ ಸಂಪನ್ನ.