ಕುಮಟಾ: ಪುರಸಭೆ ಅಂಗಡಿ ಮಳಿಗೆ ತೆರವು‌‌ ಸಮಯದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕ ಅವರ ಪ್ರಕರಣಕ್ಕೆ ಸಂಬಂಧಿಸಿ ನಡೆದ ದಾಂಧಲೆಯ ಆರೋಪದಡಿಯಲ್ಲಿ ಬಂಧಿತತರಾಗಿರುವ ಬಿಜೆಪಿ ಮುಖಂಡ ಕ್ರಷ್ಣ ನಾಯ್ಕ ಹಾಗೂ ಗೊವಿಂದ ನಾಯ್ಕ ರವರಿಗೆ ಮಾನ್ಶ ಜಿಲ್ಲಾ ನ್ಶಾಯಾಲಯವು ನಿನ್ನೆ ಜಾಮೀನು ಮಂಜುರಿ ಮಾಡಿದ್ದರಿಂದ ಇಂದು ಅವರನ್ನು ಬಿಡುಗಡೆ ಮಾಡಿದೆ.

RELATED ARTICLES  ಮಿರ್ಜಾನಿನ ಸಮೀಪ ಬೈಕ್ ಅಪಘಾತ : ಸವಾರನ ಕೈ ಕಾಲಿನ ಮೇಲೆ ಹರಿದ ಲಾರಿ.

ಅವರು ಇಂದು ಸಂಜೆ ಕಾರವಾರ ದಿಂದ ಭಟ್ಕಳಕ್ಕೆ ಹೊರಡುವ ಮಾರ್ಗಮದ್ಯೆ ಕುಮಟಾದ ಗಿಬ್ ಸರ್ಕಲ್ ಬಳಿ ಆಗಮಿಸಿದ ಸಂದರ್ಬದಲ್ಲಿ ಬಿ.ಜೆ.ಪಿ ಮುಖಂಡ ಸೂರಜ ನಾಯ್ಕ ಸೊನಿ,ಕುಮಾರ ಮಾರ್ಕಂಡೇಯ ಸೇರಿದಂತೆ ಹಲವು ಬಿ.ಜೆ.ಪಿ ಕಾರ್ಯಕರ್ತರು, ಅಭಿಮಾನಿಗಳು ಅತ್ಮಿಯವಾಗಿ ಸ್ವಾಗತ ಕೋರಿದರು.

RELATED ARTICLES  ಕುಮಟಾದಲ್ಲಿ ಬಾಂಬ್ ರೂಪದ ವಸ್ತು ಪತ್ತೆ : ಸುತ್ತಲ ಜನರಲ್ಲಿ ಆವರಿಸಿದೆ ಭಯ

ಕುಮಟಾದಲ್ಲಿ ಕ್ರಷ್ಣ ನಾಯ್ಕ ಹಾಗೂ ಗೊವಿಂದ ನಾಯ್ಕ ರವರಿಗೆ ಹಾರ ಹಾಕಿ ಅವರನ್ನು ಸ್ವಾಗತಿಸಲಾಯಿತು. ಭಟ್ಕಳದಲ್ಲಿ ನಡೆಯುತ್ತಿದ್ದ ದಾಂದಲೆಗಳಿಗೆ ಸಂಬಂಧಿಸಿ ಸುಳ್ಳು ಆರೋಪಗಳನ್ನು ದಾಖಲಿಸಲಾಗುತ್ತಿದೆ ಎಂದು ಸೂರಜ ನಾಯ್ಕ ಸೋನಿ ಇಲಾಖೆಯ ವಿರುದ್ದ ತೀವೃ ಆಕ್ರೋಶ ವ್ಯಕ್ತಪಡಿಸಿದರು.