ಶಿರಸಿ : ತಾಲೂಕಿನ ಇಸಳೂರು ಸಮೀಪ ಪಲ್ಟಿ ಹೊಡೆದ ಬೊಡ್ರೆಸ್ ತುಂಬಿಕೊಂಡು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಸಾಗುತ್ತಿದ್ದ ಟಿಪ್ಪರ್ ನ ಟಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ನೆಲಕ್ಕುರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯಗಳಾಗದೇ ಸಿನೀಮಿಯ ರೀತಿಯಲ್ಲಿ ಟಿಪ್ಪರ್ ನಲ್ಲಿದ್ದ ಕಾರ್ಮಿಕರು ಪಾರಾಗಿದ್ದಾರೆ.

RELATED ARTICLES  ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.