ಇಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ ಅವರು ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಹನುಮಗಿರಿ ದೇವಸ್ಥಾನದಲ್ಲಿ ನಗರ ಮಂಡಲದ 92ನೆಯ ಬೂತ್ ಸಮಿತಿ ಸಭೆಯಲ್ಲಿ ಭಾಗವಹಿಸಿದರು.

RELATED ARTICLES  ಕುಮಟಾದಲ್ಲಿ 'ಬ್ರೌನ್ ವುಡ್' ಬೃಹತ್ ಮಳಿಗೆ ಲೋಕಾರ್ಪಣೆ - ಜನರಿಗೆ ಸೇವೆ ನೀಡಲು ಸಿದ್ಧ

ಈ ಸಂದರ್ಭದಲ್ಲಿ, ಶಿರಸಿ ನಗರ ಮಂಡಲ ಅಧ್ಯಕ್ಷರಾದ ಶ್ರೀ ರಾಜೇಶ ಶೆಟ್ಟಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀ ಗುರುಪ್ರಸಾದ ಹೆಗಡೆ, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಶ್ರೀ ರಾಕೇಶ್ ತಿರುಮಲೆ,ಶ್ರೀ ಜಗದೀಶ ನಾಯ್ಕ, 92 ನೇ ಬೂತ್ ಸಮಿತಿ ಅಧ್ಯಕ್ಷರಾದ ಆನಂದ ಗಾವಂಕರ್, ಹಾಗೂ ಯುವಮೋರ್ಚ್ ನಗರ ಮಂಡಲ ಅಧ್ಯಕ್ಷರು ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು,ಬೂತ್ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು..

RELATED ARTICLES  ಸುಬ್ರಾಯ ವಾಳ್ಕೆ ಕೊಂಕಣಿ ಸಂಘಟನೆಗಳ ನೇತ್ರತ್ವ ವಹಿಸಿಕೊಳ್ಳಲಿ, ನಾವು ಬೆಂಬಲಿಸುತ್ತೇವೆ : ಮುರಳೀಧರ ಪ್ರಭು.