ಶಿರಸಿ: ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆ ಗೆಳೆಯರ ಬಳಗದ ಆಶ್ರಯದಲ್ಲಿ ಫೆ.10 ಶನಿವಾರದಂದು ಸಂಜೆ 4 ಗಂಟೆಗೆ  ವಿ. ಅನಂತಮೂರ್ತಿ ಭಟ್ಟ ಯಲೂಗಾರ ಅವರಿಂದ ‘ಆಧುನಿಕತೆಯಲ್ಲಿ ಆಧ್ಯಾತ್ಮ ಎಷ್ಟು ಸಾಧ್ಯ-ಎಷ್ಟು ಯೋಗ್ಯ’ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.

RELATED ARTICLES  ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ಆಯ್ಕೆ

ಕಾರ್ಯಕ್ರಮದ ಆರಂಭದಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನೀಯರ್ ಶ್ರೀಮತಿ ಸಂಧ್ಯಾ ಭಂಡಾರಿ ಹಾಗೂ ಮಕ್ಕಳಿಂದ  ಶ್ರೀರಾಮ ಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಗೆಳೆಯರ ಬಳಗದ ವಿ.ಪಿ.ಗಾಯತ್ರಿ ತಿಳಿಸಿದ್ದಾರೆ.

RELATED ARTICLES  ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು