ಕುಮಟಾದ ನಿರ್ಮಲಾ ಪಿ.ಯು ಕಾಲೇಜಿನ ಅನನ್ಯ ಉದಯ ನಾಯ್ಕ ಇವಳು ಜನವರಿ 2024ರಲ್ಲಿ ನಡೆದ JEE ಪರೀಕ್ಷೆಯಲ್ಲಿ 99.76 ಅಂಕ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾಳೆ. ಇವಳು ಡಯಟ್ ಕುಮಟಾದ ಹಿರಿಯ ಉಪನ್ಯಾಸಕರಾದ ಉದಯ ನಾಯ್ಕ ಮತ್ತು ಸರ್ಕಾರಿ ಪ್ರೌಢಶಾಲೆ ಬರ್ಗಿಯ ಸಹಶಿಕ್ಷಕಿ ಕೆ.ಬಿ ಯಶೋಧಾ ಇವರ ಪುತ್ರಿಯಾಗಿದ್ದಾಳೆ. ಇವಳ ಸಾಧನೆಗೆ ಕುಟುಂಬ ವಗ೯ದವರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವಗ೯ದವರು ಶುಭಹಾರೈಸಿದ್ದಾರೆ

RELATED ARTICLES  ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.