ಗೋಕರ್ಣ : ಗಾಂಜಾ ಅಮಲಿನಲ್ಲಿ ಮಹಿಳಾ ಪೊಲೀಸರ ಮೇಲೆಯೇ ಜಾರ್ಖಂಡ್ ಮೂಲದ ಇಬ್ಬರು ಮಹಿಳಾ ಪ್ರವಾಸಿಗರು ಹಲ್ಲೆ ಮಾಡಿದ ಘಟನೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಗೋಕರ್ಣ ಠಾಣೆಯ ಶಿಲ್ಪ ಮತ್ತು ವಿನುತ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಗಳಾಗಿದ್ದು ಗಾಂಜಾ ಮತ್ತಲ್ಲಿ ಸ್ಕೂಟಿಯಲ್ಲಿ ಗೋಕರ್ಣ ಬೀಚ್ ಭಾಗಕ್ಕೆ ಬರುತ್ತಿರುವ ವೇಳೆ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಮಹಿಳೆಯರುನ್ನು
ಅಪಘಾತ ಪಡಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಇಬ್ಬರು ಮಹಿಳಾ ಪೊಲೀಸರ ಮೇಲೆಯೇ ಜಾರ್ಖಂಡ್ ಮೂಲದ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಪ್ರವಾಸಿ ಮಹಿಳೆಯರನ್ನ ಗೋಕರ್ಣ ಪೊಲೀಸರು ವಶಕ್ಕೆ ಪಡೆದಿದಿದ್ದು ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಲಾಗಿದೆ.

RELATED ARTICLES  ಡಿ.ಸಿ ಹಾಗೂ ಎಸ್.ಪಿ ಗೆ ಸಮನ್ಸ್ ಜಾರಿ

ಇದನ್ನೂ ಓದಿ.