ಕುಮಟಾ : ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯ ೧೧೦/೩೩/೧೧ ಕೆ.ವಿ ಕೆ.ಪಿ.ಟಿ.ಸಿ.ಎಲ್ ಗ್ರಿಡ್‌ನಲ್ಲಿ ನಿರ್ವಹಣಾ ಕಾಮಗಾರಿ ಇರುವ ಕಾರಣ ಫೇ.೨೧ ಬುಧವಾರದಂದು ನಗರ ಶಾಖೆಯ ಇಂಡಸ್ಟ್ರೀಯಲ್ ಮತ್ತು ಗ್ರಾಮೀಣ ಶಾಖೆಯ ವಾಲಗಳ್ಳಿ ಫಿಡರಿನ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ ೦೯:೩೦ಗಂಟೆಯಿಂದ ಸಂಜೆ ೪:೦೦ ಗಂಟೆಯವರೆಗೆ ಹಾಗೂ  ೩೩/೧೧ ಕೆ.ವಿ  ಕೆ.ವಿ ಗೋಕರ್ಣ ಉಪಕೇಂದ್ರದ ೧೧ ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ  ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಓಂ ಬೀಚ್, ಗಂಗಾವಳಿ  ಫೀಡರಿನ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ ೦೯:೩೦ಗಂಟೆಯಿಂದ ೨:೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆಯಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಕುಮಟಾ ಇವರು ಪ್ರಕಟಣೆ ನೀಡಿರುತ್ತಾರೆ. ಈ ಭಾಗದ ಗ್ರಾಹಕರು ಸಹಕರಿಸಲು ಕೋರಿರುತ್ತಾರೆ.

RELATED ARTICLES  ತಾಲೂಕಾ ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ