ಕುಮಟಾ : ತಾಲೂಕಿನ ಶಕ್ತಿಕ್ಷೇತ್ರ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದ ಹೆಸರಿರುವ ಡಿಜಿಟಲ್ ಬೋರ್ಡ್ ಅನ್ನು ಅಲ್ಲಿನ ರಥ ಬೀದಿಯಲ್ಲಿ ಇರುವ ಬೊಂಬೆ ಕಟ್ಟೆಗೆ ಅಳವಡಿಸಲಾಯಿತು. 

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಹೆಗಡೆ ಈ ಡಿಜಿಟಲ್ ಬೋರ್ಡ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಾಜಿ ತಾಲೂಕಾ ಪಂಚಾಯತ ಸದಸ್ಯ ಜಗನ್ನಾಥ ನಾಯ್ಕ ಗ್ರಾಮಸ್ಥಾರುಗಳಾದ ಪರಮೇಶ್ವರ ಭಂಡಾರಿ, ಗಣೇಶ ನಾಯ್ಕ, ನಾರಾಯಣ ಭಟ್ಟ, ಮಾರುತಿ ನಾಯ್ಕ, ಸುರೇಶ ಶೇಟ್, ಗೋಪಾಲ ನಾಯ್ಕ, ಗಣೇಶ ಭಂಡಾರಿ, ನಾಗಪ್ಪ ಪಟಗಾರ, ವೇಕಟೇಶ ನಾಯ್ಕ, ಭಾಸ್ಕರ ನಾಯ್ಕ ಹಾಗೂ ಅನೇಕ ಶ್ರೀ ದೇವಿಯ ಭಕ್ತರು ಉಪಸ್ಥಿತರಿದ್ದರು.

RELATED ARTICLES  ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ೨೨ ಸ್ಪರ್ಧೆಗಳಲ್ಲಿ ೧೭ ರಲ್ಲಿ ಪ್ರಶಸ್ತಿಪಡೆದ ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳು.