ಯುವತಿಯನ್ನು ವಂಚಿಸಿದ ಆರೋಪಿ ವಿರುಧ್ದ ಪೋಸ್ಕೋ ಕಾಯ್ದೆ ದಾಖಲು …
ಸಾಗರ.ತಾಲ್ಲುಕಿನ ಕರೂರ್ ಹೋಬಳಿಯ ಅರಬಳ್ಳಿ ಗ್ರಾಮದ 17 ವರ್ಷದ ಯುವತಿಯನ್ನು ಬೆಳೆಯೂರು ವಾಸಿ ಉದಯ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಇದೀಗ ಯುವತಿ 7 ತಿಂಗಳ ಗರ್ಬಿಣಿಯಾಗಿದ್ದಾಳೆ.
ಇದೀಗ ಆರೋಪಿ ವಿರುದ್ದ ಕಾರ್ಗಲ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ದಾಖಲು ಮಾಡಲಾಗಿದೆ..

RELATED ARTICLES  ಅಭಿನಯ ಶಾರದೆ ಇನ್ನಿಲ್ಲ : ಇಂದು ಕೊನೆಯುಸಿರೆಳೆದ ಹಿರಿಯ ನಟಿ