ಸಿದ್ದಾಪುರ ತಾಲೂಕಿನ ಮುಗದೂರು ಗ್ರಾಮದ ದಿ|| ಶಂಕರನಾರಾಯಣ ಭಟ್ಟ ಹಾಗೂ ಶ್ರೀಮತಿ ಪ್ರಭಾ ಶಂಕರನಾರಾಯಣ ಭಟ್ಟ ಅವರ ಮಗಳು ಕುಮಾರಿ ಏಕತಾ ಶಂಕರನಾರಾಯಣ ಭಟ್ಟ, ದಿನಾಂಕ ೦೩ ಮಾರ್ಚ್ ೨೦೨೩ ರಂದು ಮೈಸೂರಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ೧೦೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮನೋವಿಜ್ಞಾನದ ಎಂಎಸ್ಸಿಯಲ್ಲಿ ೫ ಚಿನ್ನದ ಪದಕಗಳನ್ನು ಮತ್ತು ೧ ನಗದು ಬಹುಮಾನವನ್ನು ಪಡೆದಿರುತ್ತಾಳೆ.
ಇವಳು ಸುಬ್ರಾಯ ಉಪಾಧ್ಯಾಯ ಧಾರೇಶ್ವರ ಇವರ ಮೊಮ್ಮಗಳು.

RELATED ARTICLES  Viral Video: ಮಳೆಯಲ್ಲಿ ನೆನೆಯುತ್ತಾ ರೊಮ್ಯಾಂಟಿಕ್ ಹಾಡಿಗೆ ಯುವ ಜೋಡಿಯ ಡ್ಯಾನ್ಸ್‌!