ನಾಳೆ ರವಿವಾರ ದಿನಾಂಕ ಮಾರ್ಚ 10 ರಂದು ಮುಂಜಾನೆ 9.30 ರಿಂದ ಗ್ರಾಮ ಒಕ್ಕಲು ಸಮುದಾಯ ಭವನ, ಮಣಕಿ-ಮಾನೀರದ ಗ್ರಾಮ ಒಕ್ಕಲು ಕರಿಯರ್ ಅಕಾಡೆಮಿಯಲ್ಲಿ ಧಾರವಾಡದ ಹೆಸರಾಂತ ಗುರುದೇವ ಐಎಎಸ್/ಕೆಎಎಸ್ ಅಕಾಡೆಮಿಯ ಅನುಭವಿ ವಿಷಯ ತಜ್ಞರಿಂದ ಕರ್ನಾಟಕ ಸರಕಾರ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿರುವ 384 ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳ ಕುರಿತಾಗಿ ಒಂದು ದಿನದ KAS (Exclusive) ವಿಶೇಷ ತರಬೇತಿ ಕಾರ್ಯಾಗಾರವನ್ನು ಉಚಿತವಾಗಿ ಆಯೋಜಿಸಿದ್ದು ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.