ಶಿರಸಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ವಾನಳ್ಳಿ ಸಮೀಪದ ಗೋಣಸದಲ್ಲಿ ನಡೆದಿದೆ. ಅಂಜಲಿ ರಮೇಶ ಹೆಗಡೆ (37) ಮೃತ ಮಹಿಳೆ. ಇವರು 5 ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಧಾರವಾಡ ಹಾಗೂ ಶಿವಮೊಗ್ಗಾದಲ್ಲಿ ಚಿಕಿತ್ಸೆ ಮಾಡಿಸಿದರೂ ವಾಸಿಯಾಗಿರಲಿಲ್ಲ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಾ. 9ರಂದು ಸಂಜೆ ಸಮಯದಲ್ಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ರಮೇಶ ರಾಮಚಂದ್ರ ಹೆಗಡೆ (49) ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES  ಇಹಲೋಕ ಯಾತ್ರೆ ಮುಗಿಸಿದ ಸ್ವರ್ಣವಲ್ಲೀ ಶ್ರೀಗಳ ಪೂರ್ವಾಶ್ರಮದ ತಂದೆ ಶಿವರಾಮ ಭಟ್ಟರು.