ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ಮುಂಜಾನೆಯಿಂದಲೇ ಭಾಗಿಯಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಸಿ ತಾಲೂಕಿನಲ್ಲಿ 49.21%, ಯಲ್ಲಾಪುರ – 47.64%, ಕುಮಟಾ – 45.56%, ಖಾನಾಪುರ – 46.06%, ಭಟ್ಕಳ – 43.20%, ಕಿತ್ತೂರು – 40.66%, ಕಾರವಾರ – 43.63%, ಹಳಿಯಾಳ – 45.13% ಮತದಾನವಾಗಿದೆ. ಒಟ್ಟಾರೆ ಮಧ್ಯಾಹ್ನ 1 ಗಂಟೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 45.08%ರಷ್ಟು ಮತದಾನವಾಗಿದೆ‌.

RELATED ARTICLES  NABARD ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ