ಕಾರವಾರ : ನಗರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಿರ್ಮಿಸಲು ಉದ್ದೇಶಿಸಲಾದ ರಾಕ್ ಗಾರ್ಡನ್ ನಿರ್ಮಣಕಾರ್ಯ ಚುರುಕುಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ರೋಕ್ ಗಾರ್ಡನ್ ಲೋಕಾರ್ಪಣೆಗೆ ಸಜ್ಜು ಗೊಳ್ಳಿತ್ತಿದೆ.

ಜಿಲ್ಲಾಡಳಿತ ಹಾಗೂ ಐ.ಆರ್.ಬಿ ಸಂಸ್ಥಯ ಸಹೋಗದಲ್ಲಿ ನಿರ್ಮಾಣವಾಗುತ್ತಿರುವ ರೋಕ್ ಗಾರ್ಡನ್ ನಲ್ಲಿ ಜಿಲ್ಲೆಯ ಬುಡಕಟ್ಟು ಸಂಪ್ರದಾಯ ಹಾಗೂ ಜಿಲ್ಲೆಯ ವಿಭಿನ್ನ ಸಂಸ್ಕೃತಿಗಳ ಪರಿಚಯ ಇರಲಿದೆ.

RELATED ARTICLES  ಅಪಘಾತ : ಮೆಕ್ಯಾನಿಕ್ ಸಾವು.

ಕಳೆದ ಎರಡು ತಿಂಗಳ ಹಿಂದೆ ರಾಜ್ಯದ ಶಿಲ್ಪಕಲಾ ಅಕಾಡೆಮಿಯ ಸದಸ್ಯರಿಂದ ಅನೇಕ ಸಿಮೆಂಟ್ ಶಿಲ್ಪವನ್ನು ತಚಿಸಲಾಗಿದ್ದು ಈ ಶಲ್ಪಕಲೆಗಳು ನಾಡಿನ ಸಾಂಸ್ಕೃತಿಕ ವೈಭವವನ್ನು ತೋರಿಸುವಂತಿದೆ.

RELATED ARTICLES  ಭಾರೀ ಮಳೆ ನಾಳೆ ಮತ್ತೆ ಶಾಲೆಗಳಿಗೆ ರಜೆ

ಒಟ್ಟಾರೆ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಭವ್ಯವಾದ ರೋಕ್ ಗಾರ್ಡನ್ ನಿರ್ಮಾಣವಾಗಲಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯಲಿದೆ.