ಕಾರವಾರ : ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಜನಪರವಾದ ಕೆಲಸ ಕಾರ್ಯಗಳ ಮೂಲಕ ಜನರ ಗಮನ ಸೆಳೆದಿದ್ದ ಶ್ರೀಮತಿ ಗಂಗೂಬಾಯಿ ಮಾನಕರ್ ವಾರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ಜಿಲ್ಲಾಧಿಕಾರಿಯಾಗಿ ಶ್ರೀಮತಿ ಕೆ. ಲಕ್ಷ್ಮಿಪ್ರಿಯಾ ಇವರನ್ನು ನೇಮಕಮಾಡಲಾಗಿದೆ.

RELATED ARTICLES  ವಾಹನ ಓಡಿಸಿದ ಅಪ್ರಾಪ್ತ ಬಾಲಕನಿಗೆ 6,500 ರೂ. ಹಾಗೂ ಬೈಕ್ ಮಾಲೀಕನಿಗೆ 30,000 ದಂಡ.