ಕುಮಟಾ : ಶನಿವಾರ ಕೊಂಚ ಬಿಡುವು ನೀಡಿದ್ದ ವರುಣ, ತಾಲೂಕಿನಲ್ಲಿ ರವಿವಾರ ಬೆಳಗಿನಿಂದ ಮತ್ತೆ ಅಬ್ಬರಿಸಲು ಪ್ರಾರಂಭಿಸಿದ್ದು ಇದರಿಂದಾಗಿ ಧಾರೇಶ್ವರದ ದೇವಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನಗಿಂಡಿ ಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ.

RELATED ARTICLES  ಕುದಬೈಲ್ ಕ್ರಾಸಿನಿಂದ ಚಂಡೇಶ್ವರ ಹಬ್ಬುಚಿಟ್ಟೆವರೆಗೆ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.

ಇದರಿಂದಾಗಿ ಕೆಲ ಹೊತ್ತು ಸಂಚಾರಕ್ಕೆ ತೊಡಕಾಯಿತು. ಆದರೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ತಹಶಿಲ್ದಾರರ ಕಚೇರಿ ಮಾಹಿತಿ ನೀಡಿದೆ.

RELATED ARTICLES  ಗ್ರಾಮೀಣ ಪ್ರದೇಶದಲ್ಲಿ ಕಾಮಗಾರಿ ಹೆಸರಿನಲ್ಲಿ ವಾರಗಟ್ಟಲೇ ವಿದ್ಯುತ್ ಕಡಿತ ಮಾಡಬಾರದು : ಸಂಸದ ಅನಂತ ಕುಮಾರ್ ಹೆಗಡೆ