ಕುಮಟಾ : ಕುಮಟಾ ಉಪವಿಭಾಗದ  ೩೩/೧೧ ಕೆ.ವಿ ಮರಾಕಲ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವ ಕಾರಣ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ ಹಾಗೂ ಮೂರುರು ಫೀಡರಿನ ವ್ಯಾಪ್ತಿಯ ಎಲ್ಲಾ ಭಾಗಗಳಲ್ಲಿ ಹಾಗೂ ಗ್ರಾಮೀಣ ಭಾಗದ ಹೆಗಡೆ ಫೀಡರಿನಲ್ಲಿ ಮುರಿದ ಕಂಬಗಳನ್ನು ಬದಲಾಯಿಸುವ ಕಾರಣ ದಿ. ೦೭-೦೮-೨೦೨೪ (ಬುಧವಾರದಂದು) ಮುಂಜಾನೆ: ೧೦:೦೦ ರಿಂದ ಮದ್ಯಾಹ್ನ ೦೩:೦೦ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆಯಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ಹೆಸ್ಕಾಂ, ಕುಮಟಾ ಇವರು ಪ್ರಕಟಣೆ ನೀಡಿರುತ್ತಾರೆ. ಈ ಭಾಗದ ಗ್ರಾಹಕರು ಸಹಕರಿಸಲು ಕೋರಿರುತ್ತಾರೆ.

RELATED ARTICLES  ತೆರಿಗೆ ಸಲಹೆಗಾರ ಎಂ.ಕೆ ಹೆಗಡೆ ಕೂಜಳ್ಳಿ ಇನ್ನಿಲ್ಲ.