ಕೋಸ್ಟಲ್ ಇವಿ ಹಬ್ ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲಿ ಕಳೆದ ಮೂರು ವರ್ಷಗಳಿಂದ 350ಕ್ಕೂ ಹೆಚ್ಚು ಇಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿರುವುದಲ್ಲದೆ, ಗ್ರಾಹಕರಿಗೆ ಅತ್ಯುತ್ತಮ ಆಫ್ಟರ್ ಸೇಲ್ಸ್ ಸೆರ್ವಿಸ್ ನೀಡಿ ಸಾರ್ವಜನಿಕ ವಲಯದಲ್ಲಿ ಹೆಸರು ಗಳಿಸಿರುವ ಏಕೈಕ ಇಲೆಕ್ಟ್ರಿಕ್ ವೆಹಿಕಲ್ ಸೇಲ್ಸ್ ಮತ್ತು ಸರ್ವಿಸ್ ಷೋರೂಮ್ ಆಗಿರುತ್ತದೆ.

ಇಲೆಕ್ಟ್ರಿಕ್ ಗಾಡಿಗಳನ್ನು ಬಳಸುವವರು ಮಾರ್ಕೆಟ್ ಗಳಲ್ಲಿ ಓಡಾಡುವ ಸಂದರ್ಭದಲ್ಲಿ ತಮ್ಮ ಗಾಡಿಯಲ್ಲಿ ಚಾರ್ಜ್ ಕಡಿಮೆ ಇದ್ದಾಗ ಪೋರ್ಟಬಲ್ ಚಾರ್ಜರ್ ಗಾಡಿಯಲ್ಲೇ ಇದ್ದರೂ ಸಹ ಗಾಡಿಯನ್ನು ಚಾರ್ಜ್ ಮಾಡಲು ಎಲೆಕ್ಟ್ರಿಕಲ್ ಸಾಕೆಟ್ ಸಿಗದೇ ಸಮಸ್ಯೆ ಎದುರಿಸುರುತ್ತಾರೆ, ಅಂತಹ ತುರ್ತು ಸಂದರ್ಭಗಳಲ್ಲಿ ಇವಿ ಬಳಸುವವರು ಕೋಸ್ಟಲ್ ಇವಿ ಹಬ್ ನ ಎಲ್ಲಾ ಶೋರೂಮ್ ಗಳಲ್ಲಿ ತಮ್ಮ ಇಲೆಕ್ಟ್ರಿಕ್ ಗಾಡಿಗಳನ್ನು ಉಚಿತವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

IMG 20241216 WA0002

ಕೋಸ್ಟಲ್ ಇವಿ ಹಬ್ ನ ಎಲ್ಲಾ ಶೋರೂಮ್ ಗಳಲ್ಲಿ ಈಗ ಸಂಪೂರ್ಣ ದೇಶೀನಿರ್ಮಿತ ಭಾರತದ ಬ್ರಾಂಡ್ ಆಗಿರುವ ಗೋದಾವರಿ ಇಬ್ಲೂ ದ್ವಿಚಕ್ರ ವಾಹನಗಳು ಲಭ್ಯವಿದ್ದು, ಸದೃಢ ಚಾಸ್ಸಿ ಮತ್ತು ಬಾಡಿ ಹೊಂದಿರುವುದಲ್ಲದೆ ಗಾಡಿಯಲ್ಲಿ ಒಂದು ಫುಲ್ ಹೆಲ್ಮೆಟ್ ಇರಿಸಬಹುದಾದ 28 ಲೀಟರ್ ಬೂಟ್ ಸ್ಪೇಸ್ ಕೂಡ ಹೊಂದಿರುತ್ತದೆ. ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಕೋಂಬಿ ಬ್ರೆಕಿಂಗ್ ಕೂಡ ಇರುತ್ತದೆ. ಒಂದು ಚಾರ್ಜ್ ನಲ್ಲಿ 110 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಸೆಂಟ್ರಲ್ ಗೋವರ್ನಮೆಂಟ್ ಸಬ್ಸಿಡಿ ಕೂಡ ಇದ್ದು, ಸಬ್ಸಿಡಿ ಕಳೆದು ಎಕ್ಸ್ ಷೋರೂಮ್ ಬೆಲೆ ರೂ 99,999 ಆಗಿರುತ್ತದೆ.

ಎಲ್ಲಾ ಕಂಪೆನಿಯ ವಾಹನಗಳನ್ನು ಕೋಸ್ಟಲ್ ಇವಿ ಹಬ್ ನಲ್ಲಿ ಉಚಿತವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಕೋಸ್ಟಲ್ ಇವಿ ಹಬ್ ನಲ್ಲಿ ಖರೀದಿಸಿರುವ ವಾಹನಗಳಿಗೆ ಮಾತ್ರ ಉಚಿತ ಚಾರ್ಜಿಂಗ್ ಎನ್ನುವ ಯಾವುದೇ ನಿರ್ಬಂಧ ಇರುವುದಿಲ್ಲ.

RELATED ARTICLES  ಭೀಕರ ಅಪಘಾತ : ಬೈಕ್ ಸವಾರ ಗಂಭೀರ.

ಕೋಸ್ಟಲ್ ಇವಿ ಹಬ್ ನಿಂದ ವಿತರಣೆಯಾಗುವ ಎಲ್ಲ ವಾಹನಗಳು ಸ್ಥಳೀಯ ವಾಗಿ ಸರ್ವಿಸ್ ಮತ್ತು ರಿಪೇರಿ ಆಗುತ್ತವೆ, ಅದಕ್ಕಾಗಿಯೇ ಟ್ರೇನಿಂಗ ಪಡೆದಿರುವ ಟೆಕ್ ನಿಷಿಯನ್ ಗಳು ಇದ್ದಾರೆ. ದೊಡ್ಡ ದೊಡ್ಡ ಪೆಟ್ರೋಲ್ ಕಂಪೆನಿಯವರು ಮಾರಾಟ ಮಾಡುತ್ತಿರುವ ಎಲೆಕ್ಟ್ರಿಕ್ ವಾಹನದ ರೀತಿ ರಿಪೇರಿಗಾಗಿ ತಿಂಗಳುಗಟ್ಟಲೆ ಹುಬ್ಬಳ್ಳಿ, ಉಡುಪಿ ಅಥವಾ ಮಂಗಳೂರಿನಲ್ಲಿ ಗಾಡಿಯನ್ನು ನಿಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಕೋಸ್ಟಲ್ ಇವಿ ಹಬ್ ನಿಂದ ವಿತರಣೆಯಾಗುವ ಎಲ್ಲ ವಾಹನಗಳು ತಕ್ಷಣದಲ್ಲಿ ರೆಪೇರಿಯಾಗಲು ಮುಖ್ಯ ಕಾರಣವೆಂದರೆ ವಾಹನದ ಎಲ್ಲಾ ಬಿಡಿಭಾಗಗಳು ಶೋರೂಮ್ ನಲ್ಲಿಯೇ ಸ್ಟಾಕ್ ಇರುತ್ತದೆ.

ವಾಹನದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ವಾಹನ ನಿಂತ ಸ್ಥಳದಲ್ಲೇ (ಮನೆಯಲ್ಲಿ ಅಥವಾ ರಸ್ತೆ ಬದಿಯಲ್ಲಿ) ಬಂದು ರಿಪೇರಿ ಮಾಡಿಕೊಡುವ ಸೌಲಭ್ಯ ಕೋಸ್ಟಲ್ ಇವಿ ಹಬ್ ನಲ್ಲಿ ಮಾತ್ರ ಲಭ್ಯ.

IMG 20241216 WA0001

ಫ್ರೀ ಚಾರ್ಗಿಂಗ್ ಷೋರೂಮ್ ವಿಳಾಸಗಳು.

  • ಭಟ್ಕಳ – ಕೋಸ್ಟಲ್ ಇವಿ ಹಬ್, ಜನತಾ ಕೋ ಒಪ್ ಬ್ಯಾಂಕ್ ಮುಖ್ಯ ಶಾಖೆ ಬಳಿ, ರಥಬೀದಿ, ಭಟ್ಕಳ.
  • ಹೊನ್ನಾವರ – ಕೋಸ್ಟಲ್ ಇವಿ ಹಬ್, ಸಿ ಕೆ ಬಾರ್ ಹತ್ತಿರ, ಕೆಳಗಿನಪಾಳ್ಯ, ಹೊನ್ನಾವರ.
  • ಕುಮಟಾ – ಕೋಸ್ಟಲ್ ಇವಿ ಹಬ್, ಬಾಲ ಸೈಕಲ್ ವರ್ಲ್ಡ್, ಭಗವತ್ ಫ್ಯೂಯೆಲ್ಸ್ ಹತ್ತಿರ, ಬೀಚ್ ರೋಡ್, ಕುಮಟಾ.

ಕಸ್ಟಮರ್ ಕೇರ್ ಮೊಬೈಲ್ ನಂಬರ್ – 7348900970.

ಕೋಸ್ಟಲ್ ಇವಿ ಹಬ್ ನಲ್ಲಿ ಸಿಗುವ ವಾಹನಗಳು ಮತ್ತು ಸೇವೆಗಳು.

  • ಆರ್.ಟಿ.ಓ ಪಾಸಿಂಗ್ ಅವಶ್ಯಕತೆ ಇಲ್ಲದ ಲೋ ಸ್ಪೀಡ್ ದ್ವಿಚಕ್ರ ವಾಹನಗಳು.
  • ಆರ್.ಟಿ.ಓ ಪಾಸಿಂಗ್ ಇರುವ ಹೈ ಸ್ಪೀಡ್ ದ್ವಿಚಕ್ರ ವಾಹನಗಳು.
  • ಲೋ ಸ್ಪೀಡ್ ಲೋಡರ್ ದ್ವಿಚಕ್ರ ವಾಹನಗಳು.
  • ಥ್ರೀ ವೀಲರ್ ಪೇಸೆಂಜರ್ ಆಟೋ ರಿಕ್ಷಾ.
  • 500ಕೆಜಿ ಲೋಡಿಂಗ್ ಕೆಪ್ಯಾಸಿಟಿಯ ಥ್ರೀ ವೀಲರ್ ಲೋಡರ್ ರಿಕ್ಷಾ.
  • ಬ್ಯಾಟರಿ ಒಪರೇಟೆಡ್ ಬೈಸಿಕಲ್.
  • ಪೆಟ್ರೋಲ್ ಬೈಕ್ ಜೊತೆಗೆ ಇಲೆಕ್ಟ್ರಿಕ್ ವೆಹಿಕಲ್ ಎಕ್ಷ ಚೇಂಜ್.
  • ಎಲ್ಲಾ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಸರ್ವಿಸ್, ರಿಪೇರಿ ಮತ್ತು ಎಕ್ಷ ಚೇಂಜ್.
  • ಎಲ್ಲಾ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಸರ್ವಿಸ್, ರಿಪೇರಿ, ಲೈಫ್ ಅಸೆಸ್ಮೆಂಟ್, ಎಕ್ಷ ಚೇಂಜ್ ಮತ್ತು ರಿಪ್ಲೇಸ್ ಮೆಂಟ್.
  • ಎಲ್ಲಾ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸೆಲ್ ಲೆವೆಲ್ ರೀವರ್ಕ್, ಬಿ.ಎಮ್.ಎಸ್ ರಿಪ್ಲೇಸ್ ಮೆಂಟ್ ಮತ್ತು ರೀವರ್ಕ್.
  • ರೋಡ್ ಸೈಡ್ ಅಸ್ಸಿಸ್ಟನ್ಸ್ ಜೊತೆಗೆ ತಕ್ಷಣದಲ್ಲಿ ವಾರಂಟಿ ಕ್ಲೇಮ್, ಇನ್ಶೂರೆನ್ಸ್ ಕ್ಲೇಮ್ ವ್ಯವಸ್ಥೆ..
RELATED ARTICLES  ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ದಿನಕರ ದಿನಕರ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಅಮೋಘ ಸಾಧನೆ!

ಕೋಸ್ಟಲ್ ಇವಿ ಹಬ್ (ಶ್ರೀನಿವಾಸ ಇ ವೆಹಿಕಲ್ಸ್) ನ ಮಾಲಕರಾಗಿರುವ ಗಣೇಶ ನಾಯ್ಕ ಅವರಿಗೆ ಇಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಆಸಕ್ತಿ ಇದ್ದು, ಇಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಅಭಿವೃದ್ಧಿಗಳನ್ನು ನಿರಂತರವಾಗಿ ಅವಲೋಕಿಸುತ್ತಿದ್ದು , ಸಾರ್ವಜನಿಕರು, ವಿದ್ಯಾರ್ಥಿಗಳು ಅಥವಾ ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಆಸಕ್ತಿ ಇರುವವರು ಮತ್ತು ಬ್ಯಾಟರಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಅವಶ್ಯವಿರುವವರು ನೇರವಾಗಿ ಅವರ ಪರ್ಸನಲ್ ಮೊಬೈಲ್ ನಂಬರ್ 9482552921 ಗೆ ಯಾವುದೇ ಸಮಯದಲ್ಲಿ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ವಾಟ್ಸಪ್ಪ್ ಕೂಡ ಮಾಡಬಹುದು.