AMPLE GROUPS,
AMPLE GURUKULAM – HAVERI
ಆತ್ಮೀಯರೇ,
ಈ ಕೆಳಗಿನ ಹುದ್ದೆಗಳಿಗೆ ಸಂದಶ೯ನ ನಡೆಯುತ್ತಿದೆ.
ದಿನಾಂಕ : 23/10/2017, ಸೋಮವಾರ
ಸಮಯ : ಬೆಳಿಗ್ಗೆ 10:00 ರಿಂದ 5:00 ರವರೆಗೆ
ಹುದ್ದೆಗಳು :
1) PRO- 08
( ತಾಲೂಕಿಗೆ ಒಬ್ಬರಂತೆ )
2) DDU – GKY
(ಪ್ರತಿಷ್ಠಿತ ಕಂಪನಿಗಳಲ್ಲಿ 100 % ಉದ್ಯೋಗ ಅವಕಾಶಗಳು)
3) DCM
(ಜಿಲ್ಲಾ ಮಟ್ಟದಲ್ಲಿ ಒಬ್ಬರಂತೆ )
ಸೂಕ್ತ ಸಂಭಾವನೆ ಮತ್ತು ಇನ್ಸಂಟೇವ್ಗಳು ಇರುತ್ತವೆ.
ಅವಶ್ಯಕ ದಾಖಲೆಗಳು:
1) SSLC ಮಾಕ್ಸ೯ಕಾಡ೯
2) SSLC ಟಿಸಿ
3) ಹೆಚ್ಚಿನ ವಿದ್ಯಾಬ್ಯಾಸ ಮಾಡಿದ ದಾಖಲೆಗಳು ಇದ್ದರೆ ಮಾತ್ರ
4) ಆಧಾರ ಕಾಡ೯
5) ರೇಶನ್ ಕಾಡ೯
6) 4 ಫೋಟೋ
7) ಬ್ಯಾಂಕ್ ಪಾಸ್ ಬುಕ್
8 ) ಚೆಕ್ ಬುಕ್
ಸಂದಶ೯ನ ನಡೆಯುವ ಕಚೇರಿ ವಿಳಾಸ :
ಗುರುಭವನ ಹತ್ತಿರ
ರಾಜೇಂದ್ರ ನಗರ
ಹಾವೇರಿ
ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಿ :
ಸಂಗ್ರಾಮ್ ಸಿಂಹ
ಬಸವರಾಜ ಹಿತ್ತಲಮನಿ
9886337084
ನಂದೀಶ ದೊಡ್ಡಮನಿ
9611113374
Founders
AMPLE GROUPS