ಶಿರಸಿ: ತಾಲೂಕಿನ ತೀರಾ ಗ್ರಾಮೀಣ ಭಾಗವಾದ ಕಕ್ಕಳ್ಳಿ ಗ್ರಾಮದ ಸಮೀಪದಲ್ಲಿ ಒಂದು ಕೆಜಿಗೂ ಅಧಿಕ ಪ್ರಮಾಣದ ಗಾಂಜಾವನ್ನು ಖಚಿತ ಮಾಹಿತಿಯ ಮೇರೆಗೆ ಶಿರಸಿ ಪೋಲೀಸರು ಮಂಗಳವಾರ ಸಂಜೆಯ ವೇಳೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಮಟಕಾ ಆರೋಪಿ ಪೊಲೀಸ್ ವಶಕ್ಕೆ.

ಕಲಘಟಗಿ, ಗುಳ್ಳಾಪುರ ಹಾಗು ಸ್ಥಳೀಯರೂ ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ದೊರಕಿದೆ. ಕಕ್ಕಳ್ಳಿ ಬಳಿ ಕಾನಮುಸ್ಕಿ ಬಸ್ ಸ್ಟಾಪ್ನಲ್ಲಿ ಕುಳಿತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ಶ್ರೀ ಗುರುಕೃಪಾದಲ್ಲಿ ಫೇ 12 ರ ವರೆಗೆ ಜಾತ್ರಾ ಸಂಭ್ರಮ