ಕುಮಟಾ : ಕರ್ನಾಟಕದಾದ್ಯಂತ ನಡೆಯುತ್ತಿರುವ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮ ಕುಮಟಾದಲ್ಲಿಯೂ ಬಹಳ ತುರುಸಿನಿಂದ ನಡೆಯುತ್ತಿದೆ.

ಹೌದು ಇಂದು ಕೂಜಳ್ಳಿ ಪಂಚಾಯಿತಿಯ ಕೊನಳ್ಳಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ರವಿಕುಮಾರ್ ಶೆಟ್ಜಿ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ.ವಿ. ಎಲ್. ನಾಯ್ಕ, ತಾಲ್ಲೂಕಾಧ್ಯಕ್ಷೆ ಸುರೇಖಾ ವಾರೇಕರ್, ಘಟಕಾಧ್ಯಕ್ಷ ರಾದ ಗಜು ನಾಯ್ಕ, ಬೂತ್ ಅಧ್ಯಕ್ಷರಾದ ರಾಮ ಮಂಜುನಾಥ್ ನಾಯ್ಕ, ಮಾಜಿ ಜಿ. ಪಂ. ಸದಸ್ಯ ಶಂಕರ ಅಡಿಗುಂಡಿ , ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾದೇವಿ ನಾಯ್ಕ, ಗಜು ನಾಯ್ಕ, ಮುಖಂಡರಾದ ಮಾಸ್ತಿ ನಾಯ್ಕ ,ಹನುಮಂತ ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹನುಮಂತ ಪಟಗಾರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ರವಿ ಗೌಡ, ಅಮರನಾಥ ಶೆಟ್ಟಿ, ಸಚಿನ್ ನಾಯ್ಕ, ಹಾಗೂ ಹಲವು ಮುಖಂಡರು ಉಪಸ್ತಿತರಿದ್ದರು.
FB IMG 1508935470352

RELATED ARTICLES  ಶಿರಸಿ : ಹೆಸ್ಕಾಂ ಎಂ.ಟಿ. ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಿಯ ಎಂಜಿನಿಯರ್ ಆತ್ಮಹತ್ಯೆ

ಮನೆ ಮನೆಗೆ ಭೇಟಿ ನೀಡಿದ ಪ್ರಮುಖರು ಸರಕಾರದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿದರು. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.