ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ

ಚೀನಾದ ಔಷಧೀಯ ಮತ್ತು ವೈದ್ಯಕೀಯ ವಸ್ತುಗಳಿಗೆ ಬಹಿಷ್ಕಾರ

ಇತ್ತೀಚೆಗೆ ಚೀನಾ ಭಾರತದ ಸಂಭಂದ ಹದಗೆಡಿಸಿದ್ದು ಎಲ್ಲರಿಗೂ ಗೊತ್ತಿದೆ. ಡೋಕ್ಲಾಮ್ ವಿವಾದ ನಡೆದಾಗಿನಿಂದಲೂ ಇಡೀ ಭಾರತದಲ್ಲಿ ಒಂದು ದೊಡ್ಡ ಅಭಿಯಾನದಂತೆ ಚೀನಾ ವಸ್ತಗಳ ಬಹಿಷ್ಕಾರ ನಡೆದಿತ್ತು.

ಭಾರತ-ಚೀನಾ ನಡುವಿನ ಶೀತಲ . ಬಹತೇಕರಿಗೆ ಗೊತ್ತಿಲ್ಲದೇ ಇರುವ ವಿಚಾರವೊಂದಿದೆ. ಭಾರತ ಓಷಧಕ್ಕಾಗಿ ಚೀನಾದ ಮೇಲೆ ಬಹಳ ಅವಲಂಬನೆಯಾಗಿತ್ತು. ಈಗ ಆ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ನಿರ್ಧರಿಸಿದೆ.

RELATED ARTICLES  ಖ್ಯಾತ ದಾರಾವಾಹಿ ನಟ ಹೃದಯಾಘಾತದಿಂದ ಸಾವು.

ನಿಮಗಿದು ಗೊತ್ತಾ?

ಭಾರತ ಶೇ.70-80 ರಷ್ಟು ಔಷಧೀಯ ಉತ್ಪನ್ನಗಳ ಕಚ್ಚಾ ವಸ್ತುಗಳೂ ಸೇರಿದಂತೆ, ವೈದ್ಯಕೀಯ ಉಪಕರಣಗಳನ್ನು ಚೀನಾದ ಮೇಲೆ ಅವಲಂಬನೆಯಾಗಿ ಅಲ್ಲಿನ ಔಷಧೀಯ ಉತ್ಪನ್ನಗಳ ಕಚ್ಚಾ ವಸ್ತುಗಳೂ ಸೇರಿದಂತೆ, ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಭಾರತ-ಚೀನಾದ ಸಂಭಂದ ಇನ್ನಷ್ಟು ಹದಗೆಟ್ಟರೆ ಔಷಧೀಯ ಉತ್ಪನ್ನಗಳು ಮತ್ತು ವೈದ್ಯಕೀಯ ಉಪಕರಣಗಳ ಅವಲಂಬನೆಗೆ ಹೊಡೆತ ಬೀಳಲಿದೆ. ಇದರ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 2014 ರಲ್ಲಿ ಚೀನಾಕ್ಕೆ ಎಚ್ಚರಿಕೆ ನೀಡಿದ್ದರು.

RELATED ARTICLES  ವೊಡಾಫೋನ್ ಒಂದು ಭರ್ಜರಿ ದೀಪಾವಳಿ ಹಬ್ಬದ ಆಫರ್ ಬಿಟ್ಟಿದೆ ?

ಈಗ ಭಾರತ ಸರ್ಕಾರ ದೃಢ ನಿರ್ಧಾರ ಕೈಗಳ್ಳಲು ಹೆಜ್ಜೆ ಇಟ್ಟಿದೆ.

ಔಷಧಿಗಳಿಗಾಗಿ ಕಚ್ಚಾವಸ್ತು ಮತ್ತು ವೈದ್ಯಕೀಯ ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬಾರದೆಂದು ಯೋಚಿಸುತ್ತಿದೆ.