ನವದೆಹಲಿ: ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿಯ ಬಗೆಗೆ ಇದ್ದ ರಹಸ್ಯವನ್ನು ಕೊನೆಗೂ ಸಂಶೋಧಕರು ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ(ಎಎನ್ ಯು)ಯ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದು, 650 ಮಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

RELATED ARTICLES  ಪ್ರೇಮಿಗಳ ದಿನಕ್ಕೆ ವಿಶೇಷ ಅವಕಾಶ! ವ್ಯಾಲಂಟೈನ್ಸ್ ಡೇ ಗೆ ಸ್ಪೆಷಲ್ ಆಫರ್, ಏನದು ಗೊತ್ತಾ?

ಕಲ್ಲುಗಳ ಮೇಲೆ ಬೆಳೆದಿರುವ ಆಲ್ಗೆಗಳಿಂದ ಪಡೆದ ಹೊರತೆಗೆಯಲಾದ ಅಣುಗಳನ್ನು ಪಡೆದು ಅಧ್ಯಯನ ಮಾಡಿದ್ದೇವೆ ಎಂದು ಎಎನ್ ಯು ಫ್ರೊಫೆಸರ್ ಹೇಳಿದ್ದಾರೆ. ಈ ಅಣುಗಳ ಅಧ್ಯಯನದಿಂದ 650 ಮಿಲಿಯನ್ ವರ್ಷಗಳ ಹಿಂದಿನ ಪರಿಸರ ವ್ಯವಸ್ಥೆಯ ಕ್ರಾಂತಿಯ ಬಗ್ಗೆ ತಿಳಿಯಲು ಸಾಧ್ಯವಾಗಿದ್ದು, ಆಗಲೇ ಆಲ್ಗೆಗಳ ಬೆಳವಣಿಗೆ ಸಾಧ್ಯಾವಾಗಿಯಿತು ಎಂದು ಜರ್ನಲ್ ನೇಚರ್ ನಲ್ಲಿ ಹೇಳ್ದಿದಾರೆ.

RELATED ARTICLES  ಭೀಕರ ಕಾರು ಅಪಘಾತ : ಆಂಡ್ರ್ಯೂ ಸೈಮಂಡ್ಸ್‌ ಸಾವು

ಆಲ್ಗೆಗಳ ಬೆಳವಣಿಗೆಯಿಂದ ಪರಿಸರದಲ್ಲಿ ಬದಲಾವಣೆಗಳಾಗಿದೆ, ಇದು ಸಾಧ್ಯವಾಗದೇ ಇದ್ದಲ್ಲಿ ಪ್ರಾಣಿಗಳು, ಮನುಷ್ಯರು ಜೀವಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.