ಶಿರಸಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ 85 ನೇ ಹುಟ್ಟು ಹಬ್ಬದ ಪ್ರಯುಕ್ತ ಗುರವಾರದಂದು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಯಲ್ಲಿ ಬಂಗಾರಪ್ಪ ಅಭಿಮಾನಿಗಳಿಂದ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ ಮಾಡಲಾಯಿತು.

RELATED ARTICLES  ಹಿರೇಗುತ್ತಿ ಕಾಲೇಜಿನಲ್ಲಿ ಹದಿಹರೆಯದ ಆರೋಗ್ಯ ಅರಿವು ಕಾರ್ಯಕ್ರಮ.

ಬಂಗಾರಪ್ಪನವರ ಜನಪ್ರಿಯ ಕಾರ್ಯಕ್ರಮಗಳಾದ ಆಶ್ರಯ, ಆರಾಧನಾ, ವಿಶ್ವ ಇನ್ನಿತರ ಜನಪರ ಯೋಜನೆಗಳ ಬಗ್ಗೆ ಸ್ಮರಿಸಲಾಯಿತು. ಅವರ ಕೊಡುಗೆಗಳನ್ನು ನೆನೆಯಲಾಯಿತು.
ಈ ವೇಳೆ ಪ್ರಮುಖರಾದ ಅರುಣಾ ವೇರ್ಣೆಕರ್, ರಮೇಶ್ ದುಬಾಶಿ, ಗಣಪತಿ ನಾಯ್ಕ, ವೆಂಕಟೇಶ ನಾಯ್ಕ, ಸತೀಶ್ ನಾಯ್ಕ , ನಿಸಾರ ಆನವಟ್ಟಿ, ಶ್ರೀನಿವಾಸ ನಾಯ್ಕ, ಮಹೇಶ ನಾಯ್ಕ, ಎಮ್.ಎನ್.ನಾಯ್ಕ, ಮಹೇಶ ನಾಯ್ಕ ಕಂಡ್ರಾಜಿ, ರಾಜು ಉಗ್ರಾಣಕರ್, ಜಗದೀಶ್ ನಾಯ್ಕ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES  ಫೆಬ್ರುವರಿ 6, 7, 8 ಹಾಗೂ 9ರಂದು ಕರುನಾಡ ಕರಾವಳಿ ಉತ್ಸವ