ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭಾರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 43 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತ್ತಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಗಮನಿಸಿ: ಐಒಸಿಎಲ್: 354 ಟ್ರೇಡ್ ಅಪ್ರೆಂಟಿಸ್ ನೇಮಕಾತಿ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ನೇಮಕಾತಿ ಹುದ್ದೆಗಳ ವಿವರ ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಚ್ ಆರ್): 01 ಹುದ್ದೆ ವೇತನ ಶ್ರೇಣಿ: ರೂ.30400-51300/-
ವಿದ್ಯಾರ್ಹತೆ: ಎಂಬಿಎ (ಎಚ್ ಆರ್) ವಯೋಮಿತಿ: ಗರಿಷ್ಠ 40 ವರ್ಷ
ಮ್ಯಾನೇಜರ್ (ಇನ್ಫರ್ಮೇಷನ್ ಟೆಕ್ನಾಲಜಿ): 01 ಹುದ್ದೆ ವೇತನ ಶ್ರೇಣಿ: ರೂ.28100-50100/- ವಿದ್ಯಾರ್ಹತೆ: ಬಿಇ/ಬಿಟೆಕ್/ಎಂಸಿಎ ವಯೋಮಿತಿ: ಗರಿಷ್ಠ 40 ವರ್ಷ
ಅಸಿಸ್ಟಂಟ್ ಮ್ಯಾನೇಜರ್ (ಆಪೆರಷನ್ಸ್): 10 ಹುದ್ದೆಗಳು ವೇತನ ಶ್ರೇಣಿ: ರೂ.21600-40050/- ವಿದ್ಯಾರ್ಹತೆ: ಬಿಎಸ್ಸಿ (ಅಗ್ರಿ) ವಯೋಮಿತಿ: ಗರಿಷ್ಠ 40 ವರ್ಷ
ಅಸಿಸ್ಟಂಟ್ ಮ್ಯಾನೇಜರ್ (ಅಕೌಂಟ್ಸ್ ಅಂಡ್ ಅಡ್ಮಿನಿಸ್ಟ್ರೇಷನ್): 04 ಹುದ್ದೆಗಳು ವೇತನ ಶ್ರೇಣಿ: ರೂ.20000-36300/- ವಿದ್ಯಾರ್ಹತೆ: ಬಿಕಾಂ/ಎಂಕಾಂ/ಎಂಬಿಎ ವಯೋಮಿತಿ: ಗರಿಷ್ಠ 40 ವರ್ಷ
ಸೀಡ್ ಅಸಿಸ್ಟಂಟ್: 13 ಹುದ್ದೆಗಳು ವೇತನ ಶ್ರೇಣಿ: ರೂ.11600-21000/- ವಿದ್ಯಾರ್ಹತೆ: ಬಿಎಸ್ಸಿ (ಬಾಟನಿ)
ಪ್ಲಾಂಟ್ ಆಪರೇಟರ್: 04 ಹುದ್ದೆಗಳು ವೇತನ ಶ್ರೇಣಿ: ರೂ.12500-24000/- ವಿದ್ಯಾರ್ಹತೆ: ಡಿಪ್ಲೋಮ ಇನ್ ಅಗ್ರಿಕಲ್ಚರ್/ಮೆಕ್ಯಾನಿಕಲ್ ಇಂಜಿನಿಯರಿಂಗ್
ಸೀನಿಯರ್ ಅಸಿಸ್ಟಂಟ್: 02 ಹುದ್ದೆಗಳು ವೇತನ ಶ್ರೇಣಿ: ರೂ.14550-26700/- ವಿದ್ಯಾರ್ಹತೆ: ಪದವಿ
ಜೂನಿಯರ್ ಅಸಿಸ್ಟಂಟ್: 08 ಹುದ್ದೆಗಳು ವೇತನ ಶ್ರೇಣಿ: ರೂ.11600-21000/- ವಿದ್ಯಾರ್ಹತೆ: ಪದವಿ
ಅರ್ಜಿ ಸಲ್ಲಿಕೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಿದ್ಧಪಡಿಸಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಸ್ವಯಂ ದೃಢೀಕರಿಸಿ ಕಚೇರಿ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸತಕ್ಕದ್ದು.
ಗಮನಿಸಿ: ಕೆ ಆರ್ ಐ ಡಿ ಎಲ್ ವಿವಿಧ ಹುದ್ದೆಗಳ ನೇಮಕಾತಿಗೆ ಆನ್-ಲೈನ್ ಅರ್ಜಿ ಆಹ್ವಾನ ಆಯ್ಕೆ ವಿಧಾನ ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆ ಪಟ್ಟಿ ಸಿದ್ಧಮಾಡಿ, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸುವ ವಿಳಾಸ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ, ಪೋ.ನಂ.2482 ಬಳಾರಿ ರಸ್ತೆ, ಹೆಬಾಳ ಬೆಂಗಳೂರು-560024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-11-2017