ಕುಮಟಾ : ಹಾಲಕ್ಕಿ ಸಮಾಜದ ಸಭಾಭವನ ನಿರ್ಮಿಸುವ ಕುರಿತಂತೆ ದಿನಾಂಕ 29-10-2017 ರ ರವಿವಾರ ಸಂಜೆ 3 ಗಂಟೆಗೆ ಮಿರ್ಜಾನ ನ ಆದಿಚುಂಚನಗಿರಿ ಮಠದ ಶಾಲೆಯ ಸಭಾಂಗಣದಲ್ಲಿ ಹಾಲಕ್ಕಿ ಸಮಸ್ತ ರ ಸಭೆ ಕರೆಯಲಾಗಿದೆ. ವಿಶೇಷವಾಗಿ ಈ ಸಭೆ ಯಲ್ಲಿ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಊರಗೌಡ ಹಾಗೂ ಇತರ ಮುಖಂಡರುಗಳು ಹಾಜರಿರುವಂತೆ ವಿನಂತಿಸಲಾಗಿದೆ. ಹೆಚ್ಚಿನ ಸಂಖ್ಯೆ ಯಲ್ಲಿ ಹಾಲಕ್ಕಿ ಸಮಾಜದ ಬಂಧುಗಳು ಸರಿಯಾದ ಸಮಯಕ್ಕೆ ಹಾಜರಿರಲು ವಿನಂತಿಸಿದ್ದಾರೆ.

RELATED ARTICLES  ಕ್ರೀಡೆಯಲ್ಲಿ ಹಿತ್ಲಳ್ಳಿ ಹೈಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಸಮಾಜದ ಯಾರಿಗೆ ಈ ವಿಷಯ ತಿಳಿದಿಲ್ಲವೋ ಅವರಿಗೆ ತಾವು ತಿಳಿಸಿ ಅವರನ್ನೂ ಸಭೆ ಗೆ ಬರುವಂತೆ ಮಾಡಿ. ಹಾಲಕ್ಕಿ ಸಮಸ್ತ ರು ಸೇರಿದ ಸಭೆ ಯಲ್ಲಿ 1 ಗಟ್ಟಿ ನಿರ್ಧಾರ ತೆಗೆದುಕೋಳ್ಳೋಣ. ಇದಕ್ಕೆ ತಮ್ಮೆಲ್ಲರ ಉಪಸ್ಥಿತ ಬಹು ಮುಖ್ಯ. ಹಾಗಾಗಿ ಸರಿಯಾದ ಸಮಯಕ್ಕೆ ಮುದ್ದಾಂ ಬನ್ನಿ ಎಂಬುದಾಗಿ ಡಾ. ಶ್ರೀಧರ ಗೌಡ. ಕಾರ್ಯದರ್ಶಿ. ತಾಲೂಕು ಹಾಲಕ್ಕಿ ಸಂಘ( ರಿ) ಮತ್ತು ಅಧ್ಯಕ್ಷ. ಉ.ಕ.ಜಿಲ್ಲಾ ಹಾಲಕ್ಕಿ ನೌಕರರ ಸಂಘ( ರಿ ) ಇವರು ವಿನಂತಿಸಿದ್ದಾರೆ.

RELATED ARTICLES  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಕೊಲೆ ಯತ್ನ?