ಕುಮಟಾ: ಮೂರುರು ಕಲ್ಲಬ್ಬೆಯ ಸುಗ್ಗಿ ನಂದು ಗೌಡ ತೋಟದಲ್ಲಿ ಅಡಿಕೆ ಕೊಯ್ಯಲು ಮರ ಹತ್ತಿದಾಗ ಮರ ಹಳೆಯದಾಗಿರುವುದರಿಂದ ಮರ ಮುರಿದು ಕೆಳಗೆ ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ. ಈತ ಅಡಿಕೆ ಕೊಯ್ಯುವುದನ್ನು ಕಾಯಕವಾಗಿಸಿಕೊಂಡು ಬದುಕುತ್ತಿದ್ದ ಎನ್ನಲಾಗಿದೆ.

RELATED ARTICLES  ಸ್ಥಳೀಯವಾಗಿ ಕೆಲಸ ಮಾಡಿದವರಿಗೆ ಈ ಬಾರಿ ಟಿಕೆಟ್ : ಡಿ.ಆರ್.ಪಾಟೀಲ್

ತೋಟದಲ್ಲಿ ಅಡಿಕೆ ಕೊಯ್ಯಲು ಮರ ಹತ್ತಿದಾಗ ಮರ ಹಳೆಯದಾಗಿರುವುದರಿಂದ ಮರ ಮುರಿದುಬಿದ್ದು ಈತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕುಮಟಾ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕುಡಿದ ಅಮಲಿನಲ್ಲಿ ವಿಷ ಸೇವಿಸಿ ಪ್ರಾಣಬಿಟ್ಟ ಸಿದ್ದಾಪುರದ ವ್ಯಕ್ತಿ