ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹವ್ಯಕ ವಿಕಾಸ ವೇದಿಕೆ (ರಿ)ಹೊನ್ನಾವರ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿಗಳನ್ನು ದಿ:21-12-2017 ರಿಂದ 25-12-2017ರವರೆಗೆ ಹೊನ್ನಾವರದ ಸಂತೇಗುಳಿ ಮೈದಾನದಲ್ಲಿ ಹಮ್ಮಿಕೊಂಡಿದ್ದು,. ಆಸಕ್ತರು ತಂಡವನ್ನು,ನಾಯಕ ಹಾಗೂ ತಂಡದ ಇಬ್ಬರು ಆಟಗಾರರ ಹೆಸರಿನೊಂದಿಗೆ ನೊಂದಾಯಿಸಲು ದಿ:30-11-2017 ರೊಳಗಾಗಿ ಸಂಪರ್ಕಿಸಲು ಕೋರಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ ಮಾತನಾಡಿದ ಶ್ರೀಕುಮಾರದ ಮಾಲಿಕರು ಮತ್ತು ಬಿಜೆಪಿ ಮುಖಂಡರು ಹಾಗೂ ಹವ್ಯಕ ವಿಕಾಸ ವೇದಿಕೆ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಹಿಂದಿನಂತೆ ಎಲ್ಲರ ಸಹಕಾರ ಕೋರಿದರು.

RELATED ARTICLES  ಜವಹರ್’ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರ್ಯಾಜುಯೆಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ ಸಂಸ್ಥೆ ನರ್ಸಿಂಗ್ ಅಧಿಕಾರಿ, ಹುದ್ದೆಗಳಿಗೆ ನೇಮಕಾತಿ.

ನಿಗದಿತ ದಿನಾಂಕದ ಒಳಗೆ ಹೆಸರು ನೊಂದಾಯಿಸಿಕೊಳ್ಳಬೇಕು ತದನಂತರದಲ್ಲಿ ಬಂದ ತಂಡಗಳನ್ನು ನೋಂದಾಯಿಸಿಕೊಳ್ಳಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಡವನ್ನು ನೊಂದಾಯಿಸಿಕೊಳ್ಳಲು ಈ ಕೆಳಗೆ ಸೂಚಿಸಿದ ಆಯೋಜಕರನ್ನು ಸಂಪರ್ಕಿಸಲು ಕೋರಲಾಗಿದೆ.
V G Hegde.8105878363
T G Hegde 9480604699
R S Bhagwat 9242318032

RELATED ARTICLES  ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ