ಹೊನ್ನಾವರ: ಕನ್ನಡಾಭಿಮಾನಿ ಸಂಘ ಹೊನ್ನಾವರದ ವತಿಯಿಂದ ನಡೆಯುತ್ತಿರುವ ೨೩ ನೆ ಕನ್ನಡ ಹಬ್ಬದ ಎರಡನೇ ದಿನದ ಕಾರ್ಯಕ್ರಮಕ್ಕೆ ನಾಡೋಜ ಮಹೇಶ್ ಜೋಷಿವರು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಮೊದಲಿಗೆ ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಧ್ಯ್ಷತೆಯನ್ನು ಉದ್ಯಮಿಗಳಾದ ಸುಬ್ರಾಯ ವಾಳ್ಕೆ ಯವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕಿರುತೆರೆ ಹಾಗೂ ಚಲನಚಿತ್ರ ನಟಿಯರು ಶ್ರೀಮತಿ ಆಶಾಲತಾ ಅವರು ಆಗಮಿಸಿದ್ದರು.

RELATED ARTICLES  ಕುಮಟಾ ಕತಗಾಲ್ ಸಮೀಪ ಅಪಘಾತ: ತಡೆಗೋಡೆಗೆ ಗುದ್ದಿದ ಕಾರು ಪಲ್ಟಿ

ಸಭಾ ಕಾರ್ಯ್ರಮದ ನಂತರ ಹಾಸ್ಯ ಸಂಜೆ ಹಾಗೂ ಮಾತನಾಡುವ ಗೊಂಬೆ ಇಂದುಶ್ರೀ ತಂಡದಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದಯರಾಜ್ ಮೇಸ್ತ, ವಿನೋದ್ ನಾಯ್ಕ ಎಸ್.ಜೇ. ಕೈರಾನ್ ಉಪಸ್ಥಿತರಿದ್ದರು.

RELATED ARTICLES  ನಿತ್ರಾಣಗೊಂಡು ಬಿದ್ದಿದ್ದ ಬೃಹತ್ ಕಾಳಿಂಗ ಸರ್ಪ ರಕ್ಷಣೆ.